ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೆ ಕೊಟ್ಟ ಎಂ ಕೆ ಸ್ಟಾಲಿನ್ | Oneindia Kannada

2018-12-18 88

ಐದು ರಾಜ್ಯಗಳ ಚುನಾವಣೆ ಮುಗೀತು, ಫಲಿತಾಂಶವೂ ಬಂತು, ಹೊಸ ಸರ್ಕಾರವೂ ಆಯ್ತು... ಇನ್ನು ಮುಂದೇನಿದ್ದರೂ ಲೋಕಸಭಾ ಚುನಾವಣೆಯ ಸದ್ದು. ಅದರಲ್ಲೂ ಸಂಭಾವ್ಯ ಮಹಾಘಟಬಂಧನ ಈಗಾಗಲೇ ಸುದ್ದಿ ಮಾಡುತ್ತಿದೆ. ಆದರೆ, ಸ್ಟಾಲಿನ್ ಮಾತ್ರ ತಮ್ಮ ಮಾತನ್ನು ಪುನರುಚ್ಚರಿಸಿದ್ದಲ್ಲದೆ, ರಾಹುಲ್ ಗಾಂಧಿಯವರೇ ಏಕೆ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

A day after DMK president MK Stalin's statement in which he proposed Rahul Gandhi as PM, he again defends his words.

Videos similaires